ಅಸಭ್ಯ ವರ್ತನೆ: ಆಟೊ ಚಾಲಕ ಸೆರೆ

Update: 2018-10-02 17:21 GMT

ಬೆಂಗಳೂರು, ಅ.2 :ಮಹಿಳೆಯೊಬ್ಬಾಕೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಆಟೊ ರಿಕ್ಷಾ ಚಾಲಕನೊಬ್ಬನನ್ನು ಇಲ್ಲಿನ ಅಶೋಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಟೋ ಚಾಲಕ ಸೆಯ್ಯದ್ ಮೆಹಬೂಬ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News