×
Ad

ಮಗ

Update: 2018-10-11 00:09 IST
Editor : -ಮಗು

‘‘ಮಗ ಎಲ್ಲಿದ್ದಾನೆ?’’

‘‘ಅವನು ಫುಟ್ಬಾಲ್ ಆಡುತ್ತಿದ್ದಾನೆ....’’
‘‘ಮತ್ತೆ ಕೋಣೆಯಲ್ಲಿ ಯಾರದು?’’
‘‘ಮಗ...’’
‘‘ಫುಟ್ಬಾಲ್ ಆಡುತ್ತಿದ್ದಾನೆ ಎಂದೆ?’’
‘‘ಮೊಬೈಲ್‌ನಲ್ಲಿ ಫುಟ್ಬಾಲ್ ಗೇಮ್ ಆಡುತ್ತಿದ್ದಾನೆ’’

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!