ಆದಿರಾಜ ಇಂದ್ರ

Update: 2018-10-12 15:39 GMT

ಮೂಡುಬಿದಿರೆ, ಅ. 12: ಹೊಸಂಗಡಿ ಅರಮನೆ ಬಸದಿ ಪುರೋಹಿತ ಆದಿರಾಜ ಇಂದ್ರ (81) ಗುರುವಾರ ನಿಧನ ಹೊಂದಿದರು.

ಅವರು ಕೃಷಿಕರಾಗಿಯೂ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ