ವಂಚನೆ ಪ್ರಕರಣ: ಖಾಸಗಿ ಕಂಪೆನಿ ಮಾಲಕನ ಸೆರೆ

Update: 2018-10-13 14:03 GMT

ಬೆಂಗಳೂರು, ಅ.13: ಗೃಹೋಪಯೋಗಿ ವಸ್ತು ಗ್ರಾಹಕರಿಗೆ ತಲುಪಿಸದೆ ವಂಚಿಸುತ್ತಿದ್ದ ಖಾಸಗಿ ಕಂಪೆನಿಯೊಂದರ ಮಾಲಕನೊಬ್ಬನನ್ನು ಬಂಧಿಸಿರುವ ಆರ್.ಎಂ.ಸಿ.ಯಾರ್ಡ್ ಪೊಲೀಸರು, ಗೃಹೋಪಯಾಗಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ನಾಗಸಂದ್ರದ ಚಿಕ್ಕಬಿದರಕಲ್ಲು ನಿವಾಸಿ, ನಿಖಿಲ್ ಇಂಟರ್‌ನ್ಯಾಷನಲ್ ಪ್ಯಾಕರ್ಸ್‌ ಆಂಡ್ ಮೂವರ್ಸ್ ಕಂಪೆನಿಯ ಮಾಲಕ ಅಮಿತ್ ಶರ್ಮಾ (24) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಹರ್ಯಾಣದ ಜಿಂದ್ ಜಿಲ್ಲೆಯ ವನಾಗಿದ್ದು, ಹಲವರಿಗೆ ಇದೇ ರೀತಿ ಮೋಸ ಮಾಡಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News