ಮುಳ್ಕಾಡು ದೇವಕಿ ಆಚಾರ್ಯ

Update: 2018-10-30 16:53 GMT

ಹೆಬ್ರಿ, ಅ.30: ಮುನಿಯಾಲು ಎಳ್ಳಾರೆ ಮುಳ್ಕಾಡು ದೇವಿಕೃಪಾ ಮನೆಯ ದಿ.ಚಂದ್ರಯ್ಯಾ ಆಚಾರ್ಯರ ಪತ್ನಿ ದೇವಕಿ ಆಚಾರ್ಯ(77) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ದೈವಭಕ್ತರಾಗಿದ್ದ ದೇವಕಿ ಆಚಾರ್ಯ ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ