×
Ad

ನೆರಳು

Update: 2018-10-31 00:10 IST
Editor : -ಮಗು

‘‘ನಮ್ಮನ್ನು ಹಿಂಬಾಲಿಸುವ ನೆರಳನ್ನು ಕೊಲ್ಲಬಹುದೇ?’’ ಶಿಷ್ಯ ಕೇಳಿದ.
‘‘ಧಾರಾಳವಾಗಿ....’’ ಸಂತ ಉತ್ತರಿಸಿದ.
‘‘ಹೇಗೆ...?’’ ಶಿಷ್ಯ ಕೇಳಿದ.
‘‘ಹೀಗೆ...’’ ಎಂದ ಸಂತ ದೀಪವನ್ನು ಆರಿಸಿದ. ಎಲ್ಲವೂ ಕತ್ತಲಲ್ಲಿ.
ಆ ಕತ್ತಲಲ್ಲಿ ಬೆಳಕಿನಂತೆ ಸಂತನ ಮಾತುಗಳು ತೂರಿ ಬಂದವು ‘‘ಬೆಳಕನ್ನು ಕೊಲ್ಲುವುದೆಂದರೆ ನಮ್ಮನ್ನು ನಾವೇ ಕೊಂದಂತೆ...’’

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!