×
Ad

ದತ್ತಿ ನಿಧಿ ಪ್ರಶಸ್ತಿಗೆ ಆಹ್ವಾನ

Update: 2018-11-04 20:44 IST

ಬೆಂಗಳೂರು, ನ. 4: ಬಿಎಂಶ್ರೀ ಪ್ರತಿಷ್ಠಾನವು ಸಾರಂಗಿ ವೆಂಕಟ ರಾಮಯ್ಯ- ಪುಟ್ಟಚ್ಚಮ್ಮ ದತ್ತಿ ನಿಧಿ ಪ್ರಶಸ್ತಿಗಾಗಿ 2017ರಲ್ಲಿ ಪ್ರಥಮ ಮುದ್ರಣಗೊಂಡ ಕಾದಂಬರಿಗಳನ್ನು ಆಹ್ವಾನಿಸಿದೆ.

ಕಾದಂಬರಿಯ ಎರಡು ಪ್ರತಿಗಳನ್ನು ನ.15ರೊಳಗೆ ಸಲ್ಲಿಸಬೇಕು. ಆಯ್ಕೆಯಾದ ಕಾದಂಬರಿಗಳಿಗೆ 3 ಸಾವಿರ ರೂ. ನಗದು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-2661 8577ನ್ನು ಸಂಪರ್ಕಿಸಲು ಪ್ರಕಟನೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News