ನ್ಯೂಟನ್ ಡಿಸಿಲ್ವ

Update: 2018-11-07 12:46 GMT

ಬ್ರಹ್ಮಾವರ, ನ.7: ಉಪ್ಪಿನಕೋಟೆ ಕುಮ್ರಗೋಡು ಬಡಾಹಿತ್ಲು ನಿವಾಸಿ ನ್ಯೂಟನ್ ಡಿಸಿಲ್ವ (42) ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಮೃತರು ತಾಯಿ, ಸಹೋದರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರ ಬ್ರಹ್ಮಾವರದ ಸೈಂಟ್ ಮೇರಿಸ್ ಆರ್ಥೊಡೊಕ್ಸ್ ಸಿರಿಯನ್ ಚರ್ಚ್‌ನ ಸ್ಮಶಾನದಲ್ಲಿ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ