ಗೋಪಾಲಕೃಷ್ಣ ಕಾರಂತ

Update: 2018-11-08 12:14 GMT

ಕುಂದಾಪುರ, ನ.8: ಕೋಣಿ ಕಾರಂತ ಮನೆತನದ ವಡೇರಹೋಬಳಿ ನರಸಿಂಹ ಕಾರಂತರ ಕಿರಿಯ ಪುತ್ರ ವಿ.ಗೋಪಾಲಕೃಷ್ಣ ಕಾರಂತ(80) ಇತ್ತೀಚೆಗೆ ನಿಧನರಾದರು.

ಇವರು ತೆಂಗಿನ ಕರಟದಿಂದ ವಿವಿಧ ಕಲಾಕೃತಿಗಳನ್ನು ಮಾಡುವುದರಲ್ಲಿ ನಿಪುಣರಾಗಿದ್ದರು. ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದಿದ್ದರೂ ಕೊಳಲು ಮತ್ತು ಹಾರ್ಮೋನಿಯಂ ನುಡಿಸುವುದರಲ್ಲಿ ಪರಿಣತರಾಗಿದ್ದರು. ಮೃತರು ಪುತ್ರ ಎಂಆರ್‌ಪಿಎಲ್ ಇಂಜಿನಿಯರ್ ಮುರಳೀಧರ ಕಾರಂತ, ಪತ್ನಿ ಗಾಯಕಿ ರಾಧಾ ಕಾರಂತ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ