ಪ್ರೊ ಕಬಡ್ಡಿ: ಹರಿಯಾಣವನ್ನು ಮಣಿಸಿದ ದಬಾಂಗ್

Update: 2018-11-08 18:42 GMT

ನೊಯ್ಡಿ, ನ.8: ಪ್ರೊ ಕಬಡ್ಡಿಯ ಇತಿಹಾಸದಲ್ಲಿ ಮೊದಲ ಬಾರಿ ದಬಾಂಗ್ ಡೆಲ್ಲಿ ತಂಡದ ವಿರುದ್ಧ ಹರಿಯಾಣ ಸ್ಟೀಲರ್ಸ್‌ ತಂಡ ಸೋಲು ಅನುಭವಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಹರಿಯಾಣವನ್ನು ಡೆಲ್ಲಿ 39-33 ಅಂತರದಲ್ಲಿ ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಯು.ಪಿ.ಯೋಧ ವಿರುದ್ಧ ಬೆಂಗಳೂರು ಬುಲ್ಸ್ ತಂಡ 37-27 ಅಂತರದಲ್ಲಿ ಜಯ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News