ಅಬುಧಾಬಿ: ಅಬುಧಾಬಿ ಕಸ್ರೋಟ್ಟರ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2018-11-13 05:53 GMT

ಅಬುಧಾಬಿ, ನ.13: ಅಬುಧಾಬಿ ಕಸ್ರೋಟ್ಟರ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಬುಧಾಬಿ ಆರೋಗ್ಯ ಪ್ರಾಧಿಕಾರ ಇದರ ಸಹಯೋಗದೊಂದಿಗೆ ಲುಲು ಹೈಪರ್ ಮಾರ್ಕೆಟ್ ಮದೀನಾ ಜಯೇದ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.

ಶಿಬಿರದಲ್ಲಿ 56 ಕ್ಕಿಂತಲೂ ಹೆಚ್ಚು ದಾನಿಗಳು ಪಾಲ್ಗೊಂಡು ರಕ್ತದಾನ ಮಾಡಿದರು.

ಅಬುಧಾಬಿ ಕಸ್ರೋತ್ತರ್ ಅಧ್ಯಕ್ಷ ಮುಹಮ್ಮದ್ ಆಲಂಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಿನಾನ್ ಅರಫಾ, ನವಾಝ್ ಸಜಿಪ, ನೌಶಾದ್ ಸಲ್ಮಾರ, ಶಾಫ್ಫಾಫ್ ಗಂಜಿಮಠ, ನಿಸಾರ್ ಹೊಸಂಗಡಿ, ಶರೀಫ್ ಚೆಫು ಶಿಬಿರಬವನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಿದರು. ಅಬು ನಶ್ವಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News