ಮೊದಲ ಟ್ವೆಂಟಿ-20ಗೆ ಮಳೆ ಅಡ್ಡಿ: ಆಸ್ಟ್ರೇಲಿಯ 153/3

Update: 2018-11-21 09:36 GMT

 ಬ್ರಿಸ್ಬೇನ್, ನ.21: ಆಸ್ಟ್ರೇಲಿಯ ತಂಡ ಭಾರತ ವಿರುದ್ಧ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಮಳೆ ಅಡ್ಡಿಯಾಗುವ ಮೊದಲು 16.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 153ರ ನ್ ಗಳಿಸಿದೆ.

ಆಲ್‌ರೌಂಡರ್ ಮ್ಯಾಕ್ಸ್‌ವೆಲ್(46,23 ಎಸೆತ, 4 ಸಿಕ್ಸರ್) ಹಾಗೂ ಸ್ಟೋನಿಸ್(31,18 ಎಸೆತ, 3 ಬೌಂಡರಿ, 1 ಸಿಕ್ಸರ್)ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 78ರ ನ್ ಗಳಿಸಿದ್ದಾರೆ. ನಾಯಕ ಫಿಂಚ್(27) ಹಾಗೂ ಲಿನ್(37) 2ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News