ಶತಾಯುಷಿ ಮಾರ್ಶಿಲಿನ್ ಲೋಬೊ ನಿಧನ

Update: 2018-11-26 14:16 GMT

ಮೂಡುಬಿದಿರೆ,ನ.26: ದಿ.ಲಾರೆನ್ಸ್ ರೊಡ್ರಿಗಸ್ ಅವರ ಪತ್ನಿ, ಶಿರ್ತಾಡಿ ಕರಿಕುಮೇರಿನ ಶತಾಯುಷಿ ಮಾರ್ಶಿಲಿನ್ ಲೋಬೊ(106) ಸೋಮವಾರ ನಿಧನರಾದರು. 

ಶಿರ್ತಾಡಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆ, ನೀರಿನ ಸಂರಕ್ಷಣೆ ಮಾಡಿದ್ದ ಅವರು, ಹೈನುಗಾರಿಕೆಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದರು. ಮೃತರು ನಾಲ್ವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ