ಡಿ. 6: ಜುಬೈಲ್ ನಲ್ಲಿ ‘ಪ್ಯಾಮಿಲಿ ಸ್ನೇಹ ಸಮ್ಮಿಲನ’ ಕಾರ್ಯಕ್ರಮ

Update: 2018-12-01 05:17 GMT

ಜುಬೈಲ್, ಡಿ. 1: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಜುಬೈಲ್ ಯುನಿಟ್ ವತಿಯಿಂದ 'ಫ್ಯಾಮಿಲಿ ಸ್ನೇಹ ಸಮ್ಮಿಲನ ಜುಬೈಲ್ -2018' ಕಾರ್ಯಕ್ರಮವು ಜುಬೈಲ್ ನ ಫನತೀರ್ ಕೆಮ್ಯಾ ಬೀಚ್ ಕ್ಯಾಂಪ್ ನಲ್ಲಿ ಡಿ. 6ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಈ ಸಂದರ್ಭ ಸಚಿವರು, ಉದ್ಯಮಿಗಳು ಹಾಗು ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ದಫ್, ಕ್ವಿಝ್, ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News