×
Ad

ಕೃಷ್ಣಮ್ಮ ದೊಡ್ಡುಗುಳಿ

Update: 2018-12-05 23:08 IST

ಕೊಣಾಜೆ, ಡಿ. 5: ಕೊಣಾಜೆ ಗ್ರಾಮದ ಪಟ್ಟೋರಿ ದೊಡ್ಡುಗುಳಿಯ ದಿ.ಬಾಬು ಮೂಲ್ಯ ಎಂಬವರ ಪತ್ನಿ ಕೃಷ್ಣಮ್ಮ(80) ಅವರು ಮಂಗಳವಾರ ಅಸೌಖ್ಯದಿಂದ ನಿಧನರಾದರು.

ಮೃತರು ಐವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News