×
Ad

ಮನುಷ್ಯರು

Update: 2018-12-10 00:02 IST
Editor : -ಮಗು

ಮಂಗಳ ಗ್ರಹದಲ್ಲಿ ಮನುಷ್ಯರಿದ್ದಾರೆಯೇ? ಎಂದು ಭೂಮಿಯಲ್ಲಿ ವಿಜ್ಞಾನಿಗಳು ಶೋಧಿಸುವ ಹೊತ್ತು.

ಮಂಗಳ ಗ್ರಹದಿಂದ ಭೂಮಿಗೆ ಬಂದ ಜೀವಿಗಳು ‘‘ಭೂಮಿಯಲ್ಲಿ ಮನುಷ್ಯರು ಇಲ್ಲ’’ ಎಂಬ ವರದಿಯನ್ನು ಮಂಗಳಗ್ರಹದ ಮುಖ್ಯಸ್ಥರಿಗೆ ಒಪ್ಪಿಸಿದರು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!