ಡಿ.17ರಂದು ಕೆಎಸ್‌ಆರ್‌ಟಿಸಿ ಪರೀಕ್ಷೆಯ ಅಂಕ ಪ್ರಕಟ

Update: 2018-12-15 16:52 GMT

ಬೆಂಗಳೂರು, ಡಿ.15: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದರ್ಜೆ-3 ಮೇಲ್ವಿಚಾರಕೇತರ ವರ್ಗದ 1,116 ಹುದ್ದೆಗಳಿಗೆ ನ.6 ಹಾಗೂ 7 ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಸಂಸ್ಥೆಯ ವೆಬ್‌ಸೈಟ್ www.ksrtcjobs.com ನಲ್ಲಿ ಡಿ.17ರಂದು ಸಂಜೆ 7ಗಂಟೆಗೆ ಪ್ರಕಟಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News