ಹವ್ವಮ್ಮಾ

Update: 2018-12-27 15:16 GMT

ವಿಟ್ಲ, ಡಿ. 27: ಕಲ್ಲಡ್ಕ ಸಮೀಪದ ಕುಂಟುಪಾಪು ನಿವಾಸಿ ದಿ. ಅಬ್ದುಲ್ ರಹ್ಮಾನ್ ಅವರ ಪತ್ನಿ ಹವ್ವಮ್ಮ (98) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಐದು ತಲೆಮಾರನ್ನು ಹೊಂದಿದ್ದ ಇವರು, ಉದ್ಯಮಿ ಅಬ್ಬೋನು ಹಾಜಿ ಪನಾಮ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ