ಶೇಖರ್ ಅಂಗಡಿ, ಪಿ.ವೇದಾವತಿಗೆ ಪಿಎಚ್‌ಡಿ ಪದವಿ ಪ್ರದಾನ

Update: 2018-12-27 16:49 GMT

ಬೆಂಗಳೂರು, ಡಿ.27: ಬೆಂಗಳೂರು ವಿವಿಯ ಭೂಗೋಳಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶೇಖರ್ ಅಂಗಡಿ ಮಂಡಿಸಿದ ಚೇಂಜಿಂಗ್ ಅಗ್ರಿಕಲ್ಚರ್ ಸಿನಾರಿಯೊ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಎ ಜಿಯಾಗ್ರಫಿಕಲ್ ಸ್ಟಡಿ ಹಾಗೂ ವಿವಿಯ ಭೌತಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಪಿ.ವೇದಾವತಿ ಮಂಡಿಸಿದ ಎಮಿಷನ್ ಲೈನ್ ಎಂಡ್ ಕಂಟಿನ್ಯೂಮ್ ವೇರಿಯಬಲಿಟಿ ಸ್ಟಡಿ ಆಫ್ ಆಕ್ಟೀವ್ ಗ್ಯಾಲಕ್ಸೀಸ್ ಫಾರ್ ರೆಡ್ ಶಿಫ್ಟ್ 0ಜಡ್1.0 ಎಂಬ ಸಂಶೋಧನಾ ಪ್ರಬಂಧಗಳಿಗೆ ಬೆಂಗಳೂರು ವಿವಿ ಪಿಎಚ್‌ಡಿ ಪದವಿ ನೀಡಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News