×
Ad

ಬಟ್ಟೆ

Update: 2018-12-31 00:11 IST
Editor : -ಮಗು

ಖಾಕಿ ಬಟ್ಟೆ ಹಾಕಿದ ಕಿರಿಯ ಅಧಿಕಾರಿಗೆ ಹಿರಿಯನೊಬ್ಬ ಕಿವಿ ಮಾತು ಹೇಳಿದ.
‘‘ನೀನು ಹಾಕಿದ ಬಟ್ಟೆಯನ್ನು ನಂಬಬೇಡ. ಅದು ನಿನ್ನ ಬಾಯಿಯಲ್ಲಿ ನಿನ್ನದಲ್ಲದ ಮಾತುಗಳನ್ನು ಆಡಿಸುತ್ತೆ. ಕೃತ್ಯಗಳನ್ನು ಮಾಡಿಸುತ್ತೆ. ಅಪಾಯಕಾರಿ ಧೈರ್ಯವನ್ನು ನಿನ್ನಲ್ಲಿ ತುಂಬತ್ತೆ. ಆದರೆ ಅದೆಲ್ಲವೂ ಆ ಬಟ್ಟೆಯ ಮಾಯೆ....ಆದುದರಿಂದ ಅದನ್ನು ಕಳಚಿಡುವವರೆಗೂ ನಿನ್ನನ್ನು ನೀನು ಕಳೆದುಕೊಳ್ಳದಂತೆ ನೋಡಿಕೋ’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!