×
Ad

ರಾಷ್ಟ್ರವಾಪ್ತಿ ಮುಷ್ಕರ: ಬಿಎಂಟಿಸಿಗೆ 3.5 ಕೋಟಿ ನಷ್ಟ; 6 ಬಸ್‌ಗಳು ಜಖಂ

Update: 2019-01-08 20:20 IST

ಬೆಂಗಳೂರು, ಜ.8: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮಂಗಳವಾರ ನಡೆದ ರಾಷ್ಟ್ರವಾಪ್ತಿ ಮುಷ್ಕರ ಹಿನ್ನಲೆ ಬಿಎಂಟಿಸಿಗೆ 3.5 ಕೋಟಿ ರೂ. ನಷ್ಟವಾಗಿದ್ದು, ಆರು ಬಸ್‌ಗಳು ಜಖಂಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ ಶೇಷದ್ರಿಪುರಂ, ಮಲ್ಲೇಶ್ವರಂ, ನೆಲಮಂಗಲ, ಯಶವಂತಪುರ ಹಾಗೂ ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಆರು ಬಸ್‌ಗಳ ಮೇಲೆ ದಾಳಿ ನಡೆಸಿದ ಪರಿಣಾಮ, ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News