​ದುಬೈ: ರಾಹುಲ್ ಗಾಂಧಿಯನ್ನು ಭೇಟಿಯಾದ ಯು.ಟಿ.ಖಾದರ್

Update: 2019-01-12 05:40 GMT

ದುಬೈ, ಜ.12: ಯುಎಇ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕರ್ನಾಟಕ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ದುಬೈಯ ಪಾಮ್ ಜುಮೈರಾ ಹೋಟೆಲ್‌ನಲ್ಲಿ ಭೇಟಿಯಾದರು.

ಈ ಸಂದರ್ಭ ಮಾಜಿ ಸಂಸದ ಮಿಲಿಂದ್ ದೆವೋರ, ಸಿದ್ದೀಕ್ ಉಚ್ಚಿಲ್, ಇಕ್ಬಾಲ್ ಹಬ್ತೂರ್ ಮತ್ತಿತರರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News