ಯು.ಬಿ.ಬಾವ

Update: 2019-01-16 15:48 GMT

ಮಂಗಳೂರು, ಜ.16: ಉಳ್ಳಾಲ ಕೋಟೆಪುರ ಹಾಗೂ ಪ್ರಸ್ತುತ ಮುಕಚ್ಚೆರಿ ನಿವಾಸಿ ಯು.ಬಿ.ಬಾವ (65) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಬುಧವಾರ ಬೆಳಗ್ಗೆ ನಿಧನರಾದರು.

ಮೃತರು 8 ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಉಳ್ಳಾಲ ದರ್ಗಾ ಸಮೀಪದ ಹೊಸಪಲ್ಲಿಯಲ್ಲಿ ಮೃತರ ಧಪನ್ ಕಾರ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ