×
Ad

ಚೀಂಕ್ರ ಶೆಟ್ಟಿ

Update: 2019-01-18 22:06 IST

ಉಡುಪಿ, ಜ.18: ಉಪ್ಪೂರು ನರ್ನಾಡು ಕೆಳಮನೆ ನಿವಾಸಿ ಚೀಂಕ್ರ ಶೆಟ್ಟಿ (94) ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಕೃಷಿಕರಾಗಿದ್ದ ಇವರು 3 ಗಂಡು, 6 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News