ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 35 ರನ್ ಗಳ ಜಯ

Update: 2019-02-03 10:06 GMT

ಹೊಸದಿಲ್ಲಿ, ಫೆ.3: ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 35 ರನ್ ಗಳ ವಿಜಯ ಸಾಧಿಸಿದ್ದು, 4-1 ಅಂತರದಿಂದ ಸರಣಿ ಗೆದ್ದಿದೆ.

ಭಾರತದ ಪರ ಯಝುವೇಂದ್ರ ಚಾಹಲ್ 3 ವಿಕೆಟ್ ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News