×
Ad

ಶಂಕುತಳಾ ಆಚಾರ್ಯ

Update: 2019-02-04 23:13 IST

ಮಂಗಳೂರು, ಫೆ. 4: ದಿ.ಶಿವಶಂಕರ ಆಚಾರ್ಯರ ಪತ್ನಿ ಕುಂಪಲ ನಿವಾಸಿ ಮೂಲತಃ ಕುದುಂಬ್ಲಾಡಿಯ ಶಂಕುತಳಾ ಆಚಾರ್ಯ (51) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News