ಪುಷ್ಪಲತಾ ನಾರಾಯಣ್

Update: 2019-02-05 18:09 GMT

ಮುಂಬೈ, ಫೆ. 5: ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್‍ನ ಸಹಾಯಕ ಪ್ರಬಂಧಕಿ ಆಗಿ ನಿವೃತ್ತರಾಗಿದ್ದ ಪುಷ್ಪಲತಾ ನಾರಾಯಣ್ (67) ಅವರು ಇಂದಿಲ್ಲಿ ತೀವ್ರ ಹೃದಯಾಘಾತದಿಂದ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ನಿಧನರಾದರು.

ಅಂಧೇರಿ ಪೂರ್ವದ ಜೆವಿಎಲ್‍ಆರ್ ರಸ್ತೆಯಲ್ಲಿನ ಕಲ್ಪತರು ಎಸ್ಟೇಟ್‍ನ 4ಬಿ/34 ನಿವಾಸಿ ಆಗಿದ್ದ ಮೃತರಿಗೆ ಸಂಜೆ ವೇಳೆಗೆ ಹೃದಯನೋವು ಕಾಣುತ್ತಿ ದ್ದಂತೆಯೇ ಅಂಧೇರಿ ಪೂರ್ವದ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಮಡಿಕೇರಿ ಮೂಲತಃ ಮೃತರು ಒಂದು ಹೆಣ್ಣು  ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ