ರಮಾ ಯು.ಆಚಾರ್ಯ

Update: 2019-02-06 13:17 GMT

ಉಡುಪಿ, ಫೆ. 6: ಇಲ್ಲಿಯ ತೆಂಕಪೇಟೆಯಲ್ಲಿರುವ ಆಚಾರ್ಯ ಮಠ ಮನೆತನದ ದಿ.ವಿಶ್ವನಾಥ ಆಚಾರ್ಯರ ಪತ್ನಿ ರಮಾ ಯು.ಆಚಾರ್ಯ ಅವರು ತಮ್ಮ 82ನೇ ವಯಸ್ಸಿನಲ್ಲಿ ಅಜ್ಜರಕಾಡಿನಲ್ಲಿರುವ ಸ್ವಗೃಹದಲ್ಲಿ ರವಿವಾರ ನಿಧನರಾದರು.

ನಾಟಿ ವೈದ್ಯೆ, ಸಮಾಜ ಸೇವಕಿಯಾಗಿದ್ದ ಇವರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ