ಹಾಜಿ ಫಕ್ರುದ್ದೀನ್

Update: 2019-02-07 15:13 GMT

ಮಂಗಳೂರು, ಫೆ. 7: ಸಾಲೆತ್ತೂರು, ಕೊಡಂಗೆ ನಿವಾಸಿ ಹಾಜಿ ಫಕ್ರುದ್ದೀನ್ (75) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾದರು.

ಮೃತರು, ಪತ್ನಿ , ಆರು ಮಂದಿ ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ