ಪದ್ಮಾವತಿ

Update: 2019-02-24 17:15 GMT

ಉಡುಪಿ, ಫೆ.24: ದಿ.ಕೃಷ್ಣ ಮೂರ್ತಿ ಉಪಾಧ್ಯರ  ಪತ್ನಿ ಕೂರಾಡಿ ಪದ್ಮಾವತಿ ಉಪಾಧ್ಯ (77) ರವಿವಾರ ಸ್ವಗ್ರಹದಲ್ಲಿ ನಿಧನರಾದರು.

ಇವರು ಮನೆವಾರ್ತೆ ಹಾಗು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ನಾಲ್ವರು ಪುತ್ರಿಯರು ಹಾಗೂ ಮೂವರು ಪುತ್ರರು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ