ಎಐಡಿಎಸ್‌ಒ ಬೆಂಗಳೂರು ನಗರ ಜಿಲ್ಲಾಧ್ಯಕ್ಷೆಯಾಗಿ ಸಿತಾರ ಆಯ್ಕೆ

Update: 2019-03-02 16:59 GMT

ಬೆಂಗಳೂರು, ಮಾ. 2: ಆಲ್ ಇಂಡಿಯಾ ಡ್ರೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸಿತಾರ, ಉಪಾಧ್ಯಕ್ಷರಾಗಿ ರಾಜೇಶ್ ಮತ್ತು ಸುಭಾಷ್, ಕಾರ್ಯದರ್ಶಿಯಾಗಿ ರೋಷನ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿ ಸಮಿತಿ ಸದಸ್ಯರಾಗಿ ಅಪೂರ್ವ, ಕಲ್ಯಾಣ್, ವಿನಯ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿನಯ್ ಚಂದ್ರ, ವಿಜಯ್ ರಾಘವ, ಶ್ರೀಯಾ, ಶಿಶಿರ್, ಹಯ್ಯಾಳಪ್ಪ, ಕವಿತಾ ಹಾಗೂ ಕಿಶೋರ್ ಆಯ್ಕೆಯಾಗಿದ್ದಾರೆಂದು ಎಐಡಿಎಸ್‌ಒ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News