ಶರೀಫ್ ಹಾಜಿ

Update: 2019-03-06 17:03 GMT

ಮಂಗಳೂರು, ಮಾ.6: ನಗರದ ಕಂಕನಾಡಿ-ಹೈಲಾಂಡ್ ನಿವಾಸಿ, ಅಡಕೆ ವ್ಯಾಪಾರಿ ಶರೀಫ್ ಹಾಜಿ (70) ಮಂಗಳವಾರ ಬೆಳಗ್ಗೆ 8:30ಕ್ಕೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ ಮತ್ತು ನಾಲ್ವರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ