×
Ad

ಕ್ಲಬ್ ಮೇಲೆ ಸಿಸಿಬಿ ದಾಳಿ: 25 ಜನರ ಬಂಧನ, 1.12 ಲಕ್ಷ ನಗದು ಜಪ್ತಿ

Update: 2019-03-08 20:01 IST

ಬೆಂಗಳೂರು, ಮಾ.8: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದಡಿ ಕ್ಲಬ್‌ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 25 ಜನರನ್ನು ಬಂಧಿಸಿ, 1.12 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.

ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನ 3 ನೇ ಬ್ಲಾಕ್, 3ನೇ ಸ್ಟೇಜ್, 1ನೇ ಮೈನ್, ನಂ.36, 1ನೇ ಮಹಡಿಯಲ್ಲಿರುವ ಕ್ಲಾಸಿಕ್ ಕಲ್ಚರಲ್ ಅಸೋಶಿಯೇಷನ್ ಆರ್‌ಪಿ ಕ್ಲಬ್‌ನಲ್ಲಿ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News