ಮತ
Update: 2019-04-03 00:01 IST
‘‘ರಾಜಕೀಯ ಹೊಲಸು. ಅದಕ್ಕೆ ನಾನು ಮತ ಹಾಕಲು ಹೋಗುವುದೇ ಇಲ್ಲ’’ ಯುವಕ ಹೆಮ್ಮೆಯಿಂದ ಹೇಳಿದ.
‘‘ಮನೆಯೊಳಗಿರುವ ಹೊಲಸನ್ನು ಶುಚಿಗೊಳಿಸಲು ಕಸಬರಿಕೆ ಎತ್ತದೆ, ಮನೆಯನ್ನು ದೂರಿದಂತಾಯಿತು ನಿನ್ನ ಮಾತು’’ ಆಗಷ್ಟೇ ಮತ ಹಾಕಿ ಬಂದ ವೃದ್ಧ ಹೇಳಿದ.