ವಾಸುದೇವ ಡಿ. ಅಮಿನ್

Update: 2019-04-09 17:08 GMT

ಮಂಗಳೂರು, ಎ. 9: ಕುಂಜತ್ತಬೈಲ್ ನಿವಾಸಿ ವಾಸುದೇವ ಡಿ. ಅಮಿನ್ (71) ಅಲ್ಪಕಾಲದ ಅಸೌಖ್ಯದಿಂದ  ಮಂಗಳವಾರ ನಿಧನ ಹೊಂದಿದರು.

ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕೆನರಾ ಸೇಲ್ಸ್ ನಲ್ಲಿ ಉಪ ಮಹಾ ಪ್ರಬಂದಕರಾಗಿ ನಿವೃತ್ತರಾಗಿದ್ದ ಅವರು, ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ