ಕಮಲ
Update: 2019-04-22 22:26 IST
ಉಳ್ಳಾಲ: ಕೊಲ್ಯ ಕಣೀರುತೋಟ ನಿವಾಸಿ ದಿ.ಶೀನ ಕೋಟೆಕಾರ್ ಅವರ ಪತ್ನಿ ಕಮಲ(79) ಅವರು ಸೋಮವಾರ ನಿಧನರಾದರು.
ಮೃತರು ಹಿರಿಯ ಪತ್ರಿಕಾ ಛಾಯಾಗ್ರಾಹಕ ಚಂದ್ರಹಾಸ ಕೋಟೆಕಾರ್ ಸಹಿತ ಇಬ್ಬರು ಪುತ್ರರನ್ನು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.