ಶಿರ್ವ ಸುಶೀಲಾ ಐತಾಳ್

Update: 2019-05-04 14:55 GMT

ಶಿರ್ವ, ಮೇ 4: ಕೊರಂಗ್ರಪಾಡಿ ಪಡುಬೈಲೂರು ದಿ.ಗುರುರಾಜ ಐತಾಳ್‌ರ ಧರ್ಮಪತ್ನಿ ಸುಶೀಲಾ ಐತಾಳ್(98) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ಐದು ತಲೆಮಾರುಗಳನ್ನು ಕಂಡ ಅವರು ಶಿರ್ವ ಲಕ್ಷ್ಮೀ ಜುವೆಲ್ಲರ್ಸ್‌ ಮಾಲಕ ರಘುಪತಿ ಐತಾಳ್ ಸೇರಿದಂತೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ