‘ಸಿಇಟಿ-2019’ ಮಾಹಿತಿ ಬದಲಾವಣೆಗೆ ಕೊನೆ ಅವಕಾಶ

Update: 2019-05-09 16:35 GMT

ಬೆಂಗಳೂರು, ಮೇ 9: ಸಿಇಟಿ-2019ರ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಲ್ಲಿಸಿರುವ ಆನ್‌ಲೈನ್ ಅರ್ಜಿಗಳಲ್ಲಿ ಅಭ್ಯರ್ಥಿಗಳು ತಪ್ಪಾಗಿ ನಮೂದಿಸಿರುವ ಮಾಹಿತಿಗಳನ್ನು ಮಾರ್ಪಡಿಸಲು ಮೇ 9ರಂದು ಸಂಜೆ 5 ಗಂಟೆಯಿಂದ ಮೇ 13ರ ಸಂಜೆ 5.30ರವರೆಗೆ ಕೊನೆಯದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News