ಕೆ.ಗೋಪಾಲಕೃಷ್ಣ ಮಯ್ಯ

Update: 2019-05-18 15:42 GMT

ಉಡುಪಿ, ಮೇ 18: ಉಡುಪಿಯ ಗುಂಡಿಬೈಲು ನಿವಾಸಿ ಕೆ. ಗೋಪಾಲಕೃಷ್ಣ ಮಯ್ಯ (88) ಇವರು  ಶುಕ್ರವಾರದಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ