ಸಿಇಟಿ ಫಲಿತಾಂಶ: ಬೆಂಗಳೂರಿನ ಶಾಹಿನ್ಸ್ ಫಾಲ್ಕನ್ ವಿದ್ಯಾರ್ಥಿ ಮುಹಮ್ಮದ್ ಮುದಸಿರ್ ಗೆ 42ನೆ ರ್ಯಾಂಕ್

Update: 2019-05-26 16:33 GMT

ಬೆಂಗಳೂರು: ಶನಿವಾರ ಪ್ರಕಟವಾದ ಸಿಇಟಿ ಫಲಿತಾಂಶದಲ್ಲಿ ಬೆಂಗಳೂರಿನ ಶಾಹೀನ್ಸ್ ಫಾಲ್ಕನ್ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಮುದಸಿರ್ ಅಹ್ಮದ್ 42ನೆ ರ್ಯಾಂಕ್ ಪಡೆದಿದ್ದಾರೆ.

ಇವರು ಶಾಹೀನ್ ಗ್ರೂಪಿನ ಬೆಂಗಳೂರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾರೆ. ಅವರನ್ನು ವಿದ್ಯಾಸಂಸ್ಥೆ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News