×
Ad

ವಸಂತಿ

Update: 2019-05-30 21:26 IST

ಉಡುಪಿ, ಮೇ 30: ಮಣಿಪಾಲ ಎಂಐಟಿಯ ನಿವೃತ್ತ ಉದ್ಯೋಗಿ, ಓಂತಿ ಬೆಟ್ಟು ಶೆಡಿಗುರಿ ನಿವಾಸಿ ವಸಂತಿ ಶೆಟ್ಟಿಗಾರ್(59) ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಮೃತರು ಪತಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News