×
Ad

ಕಾನೂನು ಆಯೋಗದ ಅಧ್ಯಕ್ಷರ ಅವಧಿ ಮುಕ್ತಾಯ

Update: 2019-06-28 23:02 IST

ಬೆಂಗಳೂರು, ಜೂ.28 : ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರ ಅವಧಿ ಮುಕ್ತಾಯವಾಗಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News