ಪಡುಬೆಳ್ಳೆ ಗಿರಿಜಾ ಸಾಮಗ

Update: 2019-06-29 18:13 GMT

ಶಿರ್ವ, ಜೂ.29: ಸಮಾಜ ಸೇವಕಿ ದಿವಂಗತ ಬೆಳ್ಳೆ ನಾಗರಾಜ ಸಾಮಗರ ಧರ್ಮಪತ್ನಿ ಪಡುಬೆಳ್ಳೆಯ ಗಿರಿಜಾ ಸಾಮಗ(62) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಮಹಿಳಾ ಸಂಘಟಕಿ, ಕಲಾವಿದೆಯಾಗಿರುವ ಇವರು, ಪಡುಬೆಳ್ಳೆ ಮಾನಸಾ ಅಂಗನವಾಡಿ ಕೇಂದ್ರದ ಸಹಾಯಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದರು. ಇವರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ