ರಿಯಾದ್: ಜು.5ರಂದು ಡಿಕೆಎಂಒ ಮಹಾಸಭೆ

Update: 2019-07-03 05:24 GMT

ರಿಯಾದ್, ಜು.3: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ(ಡಿಕೆಎಂಒ) - ರಿಯಾದ್ ಇದರ ಪ್ರಸಕ್ತ ಸಾಲಿನ ಮಹಾಸಭೆಯು ಜು.5ರಂದು ನಡೆಯಲಿದೆ.
ಅಂದು ಮಧ್ಯಾಹ್ನ 12:30ರಿಂದ 3:30ರವರೆಗೆ ರಿಯಾದ್ ನ ಬತಾದಲ್ಲಿರುವ ಅಪೋಲೊ ದಿಮೋರಾ ಹೊಟೇಲ್‌(ಹಳೆಯ ರಮದಾ ಹೋಟೆಲ್) ನಲ್ಲಿ ಮಹಾಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News