ನೂತನ ವೈಟ್‌ಫೀಲ್ಡ್ ಡಿಸಿಪಿಗೆ ಅಧಿಕಾರ ಹಸ್ತಾಂತರ

Update: 2019-07-04 16:50 GMT

ಬೆಂಗಳೂರು, ಜು.4: ಎಸಿಬಿ ಬೆಂಗಳೂರು ಎಸ್ಪಿಯಾಗಿ ಅಬ್ದುಲ್ ಅಹದ್ ವರ್ಗಾವಣೆ ಆಗಿರುವ ಹಿನ್ನೆಲೆ, ವೈಟ್‌ಫೀಲ್ಡ್ ವಿಭಾಗದ ಡಿಸಿಪಿಯಾಗಿ ನೇಮಕ ಆಗಿರುವ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಅವರಿಗೆ ಗುರುವಾರ ಅಬ್ದುಲ್ ಅಹದ್ ಅವರು ಅಧಿಕಾರ ಹಸ್ತಾಂತರ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News