ಉಮರ್ ಸಾಹೇಬ್

Update: 2019-07-11 15:09 GMT

ಉಡುಪಿ, ಜು.11: ನಿವೃತ್ತ ಪೋಸ್ಟ್‌ಮೆನ್ ಕುಕ್ಕಿಕಟ್ಟೆ ನಿವಾಸಿ ನೂರ್ ಮೊಹಮ್ಮದ್ ಉಮರ್ ಸಾಹೆಬ್(96) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಮೃತರು ಆರು ಮಂದಿ ಪುತ್ರರು ಹಾಗೂ ಓರ್ವ ಪುತ್ರಿಯನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ