×
Ad

ಪುಕ್ಕಟೆ

Update: 2019-07-15 00:01 IST

ಪತ್ರಿಕೆಗಳಿನ್ನು ಪುಕ್ಕಟೆಯಾಗಿ ಬಿಕರಿಯಾಗಲಿವೆ.
ಸುದ್ದಿ ಕೇಳಿ ಓದುಗ ರೋಮಾಂಚನಗೊಂಡ.
ಮೈತುಂಬಾ ಜಾಹೀರಾತುಗಳ ಹೊತ್ತ 50 ಪುಟಗಳ ಪತ್ರಿಕೆ ಮನೆಯಂಗಳಕ್ಕೆ ಬಂದು ಬಿತ್ತು.
ಮುಖಪುಟದಲ್ಲಿ ‘ತೈಲ ಬೆಲೆಯೇರಿಕೆ, ದೇಶಾದ್ಯಂತ ಸಂಭ್ರಮಾಚರಣೆ’ ತಲೆಬರಹ.
ಕೆಳಗೆ ಬೃಹತ್ ತೈಲ ಕಂಪೆನಿಯ ಜಾಹೀರಾತು ಕಂಗೊಳಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!