ನರ್ತಕಿ

Update: 2019-07-25 18:52 GMT
Editor : -ಮಗು

ಖ್ಯಾತ ನರ್ತಕಿಯ ನೃತ್ಯ ನೋಡಿದ ಬಳಿಕ ಆತ ಅವಳ ಮುಂದೆ ಬಂದು ಹೇಳಿದ ‘‘ಭೂಮಿಯ ಮೇಲೆ ನಿಲ್ಲದೆ ನರ್ತಿಸುತ್ತಿದ್ದ ನಿಮ್ಮ ಕಾಲು ದೇವರು ಕೊಟ್ಟ ಬಹುದೊಡ್ಡ ವರ’’
‘‘ಹೌದೇ...ಇಗೊಳ್ಳಿ....’’ ಎಂದವಳೇ ತನ್ನ ಒಂದು ಮರದ ಕಾಲನ್ನು ಬಿಚ್ಚಿ ಅವನ ಮುಂದಿಟ್ಟಳು.
‘‘ಕುಣಿಯುತ್ತಿದ್ದುದು ನನ್ನ ಕಾಲಲ್ಲ, ಮನಸ್ಸು’’

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !