ಆಸಿಯಮ್ಮ
Update: 2019-07-26 22:45 IST
ಬಂಟ್ವಾಳ, ಜು. 26: ಸಜೀಪನಡು ನಿವಾಸಿ, ದಿ. ಅಬ್ದುಲ್ಲಾ ಮುಕ್ರಿಕ ಅವರ ಪುತ್ರಿ ಆಸಿಯಮ್ಮ (55) ಅವರು ಶುಕ್ರವಾರ ನಿಧನರಾದರು.
ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ, ಮಾಣಿ ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರ್ ಚೇಯರ್‍ಮೆನ್ ಹಾಜಿ ಅಬ್ದುಲ್ ಹಮೀದ್ ಮುಸ್ಮಿಯಾರ್ ಅವರ ಪತ್ನಿಯಾಗಿದ್ದ ಇವರು, ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತಿ, 5 ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.