×
Ad

ಭೂಮಿ

Update: 2019-07-27 00:01 IST
Editor : -ಮಗು

‘‘ಅಪ್ಪಾ ಈ ಗದ್ದೆ, ಜಮೀನನ್ನು ಮಾರೋಣ...ಕೈ ತುಂಬಾ ದುಡ್ಡು ಸಿಗುತ್ತದೆ...ಯಾಕೆ ಈ ಎಲ್ಲ ಕಷ್ಟ...’’ ರೈತನ ಮಗ ಕೇಳಿದ.
‘‘ಜೀವವಿರುವಾಗ ಯಾರಾದರೂ ಹಣ ಸಿಗುವುದೆಂದು ತಮ್ಮ ಕಣ್ಣುಗಳನ್ನು ಮಾರುತ್ತಾರೆಯೇ ಮಗಾ...’’ ತಂದೆ ಕೇಳಿದ.
ಮಗ ವೌನವಾದ.

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!